• ನಿಮ್ಮ ಹೆಸರು:
 • ಇಂದಿನ ದಿನಾಂಕ :
 • ನಿಮ್ಮ COPD ಹೇಗಿದೆ ? COPD ವಿಶ್ಲೇಷಣಾ ಟೆಸ್ಟ್TM ಮಾಡಿಸಿಕೊಳ್ಳಿ (CAT).

  Hಈ ಪ್ರಶ್ನಾವಳಿಯು ನಿಮಗೆ ಮತ್ತು ನಿಮ್ಮ ಆರೋಗ್ಯ ಕಾಳಜಿ ವೃತ್ತಿ ನಿರತರಿಗೆ COPD (ನಿಮ್ಮ ಶ್ವಾಸಕೋಶದ ಖಾಯಿಲೆ) [ದೀರ್ಘಕಾಲದ ಶ್ವಾಸಕೋಶ ಪ್ರತಿರೋಧಕ ಖಾಯಿಲೆ (Chronic Obstructive Pulmonary Disease)] ನಿಮ್ಮ ಯೋಗಕ್ಷೇಮ ಮತ್ತು ದೈನಂದಿನ ಜೀವನದ ಮೇಲೆ ಬೀರುವ ಪ್ರಭಾವವನ್ನು ಮಾಪನ ಮಾಡಲು ಸಹಾಯ ಮಾಡುತ್ತದೆ. ನಿಮ್ಮ COPD (ನಿಮ್ಮ ಶ್ವಾಸಕೋಶದ ಖಾಯಿಲೆ) ಯ ನಿರ್ವಹಣೆಯ ಸುಧಾರಣೆಗೆ ನೆರವಾಗಲು ಮತ್ತು ಚಿಕಿತ್ಸೆಯಿಂದ ಅತ್ಯಧಿಕ ಪ್ರಯೋಜನವನ್ನು ಪಡೆಯಲು ನೀವು ಮತ್ತು ನಿಮ್ಮ ಆರೋಗ್ಯ ಕಾಳಜಿ ವೃತ್ತಿ ನಿರತರು ನಿಮ್ಮ ಉತ್ತರಗಳನ್ನು, ಮತ್ತು ಪರೀಕ್ಷೆಯ ಅಂಕವನ್ನು, ಬಳಸಬಹುದು. ಕೆಳಗಿನ ಪ್ರತಿ ವಿಷಯಕ್ಕೆ, ಪ್ರಸ್ತುತವಾಗಿ ನಿಮ್ಮನ್ನು ಅತ್ಯುತ್ತಮ ವಿವರಿಸುವ ಪ್ರತಿಕ್ರಿಯೆಯನ್ನು ಆರಿಸಿ. ಪ್ರತಿ ಪ್ರಶ್ನೆಗೆ ಒಂದು ಪ್ರತಿಕ್ರಿಯೆಯನ್ನು ಮಾತ್ರ ಆರಿಸುವುದನ್ನು ದೃಢಪಡಿಸಿಕೊಳ್ಳಿ.

  ಈ ಪ್ರಶ್ನಾವಳಿಯನ್ನು ನಿಮಗೆ ಒಂದು ಹಾಳೆಯಲ್ಲಿ ಕೈಯಿಂದ ಪೂರ್ಣಗೊಳಿಸಬೇಕಾಗಿದ್ದಲ್ಲಿ, ದಯವಿಟ್ಟು ಇಲ್ಲಿ ಕ್ಲಿಕ… ಮಾಡಿ ನಂತರ ಪ್ರಶ್ನಾವಳಿಯನ್ನು ಪ್ರಿಂಟ… ಮಾಡಿಕೊಳ್ಳಿ.

  ಉದಾಹರಣೆ: ನಾನು ತುಂಬಾ ಸಂತೋಷವಾಗಿದ್ದೇನೆ

  0
  X
  2
  3
  4
  5

  ನಾನು ತುಂಬಾ ದುಃಖಿತನಾಗಿದ್ದೇನೆ

  ಅಂಕ

  ನಾನು ಎಂದೂ ಕೆಮ್ಮುವುದಿಲ್ಲ

  ನಾನು ಎಲ್ಲ ಸಮಯ ಕೆಮ್ಮುತ್ತೇನೆ

  ನನ್ನ ಎದೆಯಲ್ಲಿ ಕಫ (ಲೋಳೆ) ಇಲ್ಲವೇ ಇಲ್ಲ

  ನನ್ನ ಎದೆಯು ಸಂಪೂರ್ಣವಾಗಿ ಕಫದಿಂದ (ಲೋಳೆ) ತುಂಬಿದೆ

  ನನ್ನ ಎದೆ ಬಿಗಿಯಾಗಿದೆ ಎಂದು ಅನಿಸುವುದೇ ಇಲ್ಲ

  ನನ್ನ ಎದೆ ತುಂಬಾ ಬಿಗಿಯಾಗಿದೆ ಎಂದು ಅನಿಸುತ್ತದೆ

  ಗುಡ್ಡವನ್ನು ನಡೆಯುತ್ತಾ ಏರುವಾಗ ಅಥವಾ 12 ರಿಂದ 15 ಮೆಟ್ಟಿಲುಗಳನ್ನು ಏರುವಾಗ ನನಗೆ ತುಂಬಾ ಏದುಸಿರು ಬರುವುದಿಲ್ಲ.

  ಗುಡ್ಡವನ್ನು ನಡೆಯುತ್ತಾ ಏರುವಾಗ ಅಥವಾ 12 ರಿಂದ 15 ಮೆಟ್ಟಿಲುಗಳನ್ನು ಏರುವಾಗ ನನಗೆ ತುಂಬಾ ಏದುಸಿರು ಬರುತ್ತದೆ

  ಮನೆಯಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡುವಾಗ ನಾನು ಮಿತಿಗೊಳಗಾಗುವುದಿಲ್ಲ

  ಮನೆಯಲ್ಲಿ ಚಟುವಟಿಕೆಗಳನ್ನು ಮಾಡುವಾಗ ನಾನು ತುಂಬಾ ಮಿತಿಗೊಳಗಾಗುತ್ತೇನೆ

  ನನಗೆ ಶ್ವಾಸಕೋಶ ತೊಂದರೆ ಇದ್ದರೂ ಮನೆಯನ್ನು ಬಿಡುವಾಗ ನಾನು ಆತ್ಮವಿಶ್ವಾಸದಿಂದಿರುತ್ತೇನೆ

  ನನ್ನ ಶ್ವಾಸಕೋಶ ತೊಂದರೆಯ ಕಾರಣದಿಂದ ಮನೆಯನ್ನು ಬಿಡುವಾಗ ನನಗೆ ಆತ್ಮವಿಶ್ವಾಸ ಇಲ್ಲವೇ ಇಲ್ಲ

  ನಾನು ಗಾಢವಾಗಿ ನಿದ್ರಿಸುತ್ತೇನೆ

  ನನ್ನ ಶ್ವಾಸಕೋಶದ ತೊಂದರೆಯ ಕಾರಣದಿಂದ ನಾನು ಗಾಢವಾಗಿ ನಿದ್ರಿಸುವುದಿಲ್ಲ

  ನನಗೆ ಬಹಳ ಚೈತನ್ಯವಿದೆ

  ನನಗೆ ಚೈತನ್ಯ ಇಲ್ಲವೇ ಇಲ್ಲ

  COPD ನಿರ್ಧಾರಣೆ ಪರೀಕ್ಷೆಯನ್ನು GSK ಬೆಂಬಲಿಸುವ COPD ಯಲ್ಲಿನ ಅಂತಾರಾಷ್ಟ್ರೀಯ ತಜ್ಞರನ್ನು ಒಳಗೊಂಡ ಒಂದು ಬಹು-ಶಿಸ್ತಿನ ಗುಂಪು ಅಭಿವೃದ್ಧಿಪಡಿಸಿದೆ. COPD ನಿರ್ಧಾರಣೆಯ ಪರೀಕ್ಷೆಗೆ ಸಂಬಂಧಪಟ್ಟ GSK ಚಟುವಟಿಕೆಗಳನ್ನು, ಸ್ವತಂತ್ರ ಬಾಹ್ಯ ತಜ್ಞರನ್ನು ಒಳಗೊಂಡಿರುವ ಒಂದು ಆಡಳಿತ ಮಂಡಳಿಯು ಮೇಲ್ವಿಚಾರಣೆ ಮಾಡುತ್ತದೆ, ಈ ಸ್ವತಂತ್ರ ಬಾಹ್ಯ ತಜ್ಞರ ಪೈಕಿ ಒಬ್ಬರು ಮಂಡಳಿಯ ನೇತೃತ್ವ ವಹಿಸುತ್ತಾರೆ.

  CAT, COPD ನಿರ್ಧಾರಣೆ ಪರೀಕ್ಷೆ ಮತ್ತು CAT ಲೋಗೋ, GSK ಗುಂಪಿನ ಕಂಪನಿಗಳ ಟ್ರೇಡ್ಮಾರ್ಕ್ಗಳಾಗಿದೆ. ©2009 GSK. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

  ದೋಷಪೂರಿತವಾಗಿದೆ

  ನಿಮ್ಮ ಸ್ಕೋರನ್ನು ಪರೀಕ್ಷಿಸಿಕೊಳ್ಳುವುದಕ್ಕಿಂತ ಮೊದಲು,ದಯವಿಟ್ಟು ಟೆಸ…್ಟನಲ್ಲಿರುವ ಎಲ್ಲ ಪ್ರಶ್ನೆಗಳನ್ನು ಪೂರ್ಣಗೊಳಿಸಿ

  For optimal viewing, please rotate your mobile device's screen orientation to landscape.